ಶಿರಸಿ: ಇಂದು ಮಾ.11 ರಂದು ನಡೆಯುವ ಬೇಡರವೇಷದ ಮಾಹಿತಿ ಇಲ್ಲಿದೆ.
1. ಮಾರಿಗುಡಿ ಯುವಕ ಮಂಡಳಿ
2. ಮಾರಿಗುಡಿ ಯುವಕ ಮಂಡಳಿ
3. ಸಿಂಪಿಗಲ್ಲಿ ಹೋಳಿ ಸಮಿತಿ
4. ಅಂಬಾಗಿರಿ ಗೆಳೆಯರ ಬಳಗ ಹೋಳಿ ಸಮಿತಿ
5. ಶ್ರೀ ಭೂತೇಶ್ವರ ಮಂಡಳಿ ಶ್ರೀ ಮಾರಿಕಾಂಬಾ ನಗರ ಶಿರಸಿ
6. ಶ್ರೀ ವರದೇಶ್ವರ ಗೆಳೆಯರ ಬಳಗ ಹೋಳಿ ಸಮಿತಿ ಶ್ರೀರಾಮ ಕಾಲೋನಿ
7. ಅಗಸೆ ಬಾಗಿಲು ಗೆಳೆಯರ ಬಳಗ ಹೋಳಿ ಸಮಿತಿ ಶಿರಸಿ
8. ಲುಕ್ @ ಮಿ ಮೆನ್ಸವೆರ್ ಗೆಳೆಯರ ಬಳಗ ಹಳೆಬಸ್ ನಿಲ್ದಾಣ ಶಿರಸಿ
9. ಶ್ರೀ ಮಾರಿಕಾಂಬಾ ದೇವಸ್ಥಾನ ಸಿಬ್ಬಂದಿಗಳ ವರ್ಗ ಹೋಲಿ ಸಮಿತಿ ಬಂಡಿ ಜೊತೆಗೆ
10. ಶ್ರೀ ಜಟಕಾ ದೇವ ಮತ್ತು ಕೋಟೆಗಣಪ ಹೋಳಿ ಉತ್ಸವ ಸಮಿತಿ ಕೋಟೆಗಲ್ಲಿ
11. ಇಂಡಿಯನ್ ಗೆಳೆಯರ ಬಳಗ ಅಟೋ ಸ್ಟ್ಯಾಂಡ್ ಬಿಡಕಿ
12. ಮಕ್ಕಳ ಬೇಡರವೇಶ ರಾಮನಬೈಲ್
13. ರಾಮನಬೈಲ್ ಹೋಳಿ ಕಮಿಟಿ
14. ಶಿರಸಿ ಕಿಂಗ್ಸ್ ಬೇಡರವೇಶ ಸಮಿತಿ ರಾಮನಬೈಲ್
ಶಿರಸಿ ಬೇಡರ ವೇಷ ಪ್ರತಿ ದಿನದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
0 Comments