ಶಿರಸಿ: ದೇವನಳ್ಳಿ ಬಳಿ ಮಹಿಂದ್ರ ಥಾರ್ ಭೀಕರ ಅಪಘಾತ ಸಂಭವಿಸಿದ್ದು ಮತ್ತಿಘಟ್ಟ ಕುಳಿಹಕ್ಲು ಶ್ರೀಪಾದ ಹೆಗಡೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಆ ಭಾಗದ ಸಾರ್ವಜನಿಕರಿಂದ ಲಭಿಸುತ್ತಿದೆ. ಮಹಿಂದ್ರ ಥಾರ್ ಗಾಡಿ ಭೀಕರ ಅಪಘಾತದಲ್ಲಿ ಶ್ರೀಪಾದ ಹೆಗಡೆ ಸ್ಥಳದಲ್ಲೇ ಮರಣ ಎಂಬ ಮಾಹಿತಿ ಲಭಿಸಿದ್ದು… ಮತ್ತಷ್ಟು ವಿವರ ತಿಳಿದು ಬರಬೇಕಿದೆ.
30 ವರ್ಷಕ್ಕೂ ಅಧಿಕ ಅವಧಿಯ ಮಹಿಂದ್ರ ಮೇಲಿನ ಪ್ರೀತಿ, ಈಗ ಜೀವವನ್ನೇ ಕಿತ್ತುಕೊಂಡು ಹೋಯಿತು ಎನ್ನುತ್ತಿದ್ದಾರೆ ಅವರನ್ನು ತಿಳಿದವರು
0 Comments