Hot Posts

6/recent/ticker-posts

ಇಂಗ್ಲಿಷ್ ಪದದ ಅರ್ಥ ತಿಳಿಯೋದು ಸುಲಭ!

ಆಧುನಿಕ ತಂತ್ರಜ್ಞಾನ ಬಂದಂತೆ ಹೆಚ್ಚು ಹೆಚ್ಚು ಅನುಕೂಲ ಆಗುತ್ತಾ ಹೋಗುತ್ತದೆ. ಮೊದಲೆಲ್ಲ ನಾವು ಡಿಕ್ಷನರಿಯನ್ನು ತಂದು ಪದವನ್ನು ಹುಡುಕುತ್ತಿದ್ದೆವು. ಈಗಲೂ ಅದೇ ತಂತ್ರಜ್ಞಾನ ಆದರೆ ನಿಮ್ಮ ಮೊಬೈಲ್ ನಲ್ಲಿ ಅದೇ ತರಹದ ಡಿಕ್ಷನರಿ ಕಂಡುಬರುತ್ತದೆ. ಇಲ್ಲಿರುವ ಇಂಗ್ಲಿಷ್ ಪದದ ಮೇಲೆ ಕ್ಲಿಕ್ ಮಾಡಿದರೆ ಆಯ್ತು ಅದು ಕನ್ನಡ ಅನುವಾದವನ್ನು ಕನ್ನಡ ಅರ್ಥವನ್ನು ನಮಗೆ ಕೊಡುತ್ತದೆ. ಕೇವಲ ವಿದ್ಯಾರ್ಥಿಗಳಿಗೆ ಅಂತ ಅಷ್ಟೇ ಅಲ್ಲ ನಮಗೂ ಕೂಡ ಎಷ್ಟೋ ಬಾರಿ ಸಹಾಯಕ್ಕೆ ಬರಬಹುದು. 

ಮೊದಲು ಇಲ್ಲಿ ಕ್ಲಿಕ್ ಮಾಡಿ ವೆಬ್ ಸೈಟ್ ಗೆ ಹೋದ ನಂತರ ಇಂಗ್ಲಿಷ್ ಪದಗಳ ಸಾಲೇ ಕಂಡು ಬರುತ್ತದೆ. ನಿಮಗೆ ಯಾವ ಪದದ ಅರ್ಥ ಬೇಕು ಅದರ ಮೇಲೆ ಕ್ಲಿಕ್ ಮಾಡಿ. ಆ ಪದದ ಅರ್ಥವನ್ನು ನೀವು ತಿಳಿದುಕೊಳ್ಳಬಹುದು. ಅಬ್ಬಾ ತಂತ್ರಜ್ಞಾನ ಹೇಗಿದೆ ಅಲ್ವಾ?


ಪ್ರತಿಕ್ರಿಯೆ

Post a Comment

0 Comments