ದನಕ್ಕೆ ಹಾಲು ಹೆಚ್ಚಾಗಲು :
1) ಕಾಡು ಮಲ್ಲಿಗೆ ಸೊಪ್ಪು ಮತ್ತು ಬೇರನ್ನು ದಾಣಿಯಲ್ಲಿ ಹಾಕಿ ಕೊಡಬೇಕು.
2) ನೆನಸಿದ ನವಧಾನ್ಯವನ್ನು 40 ದಿವಸ ಕೊಡುವುದು (1 ಮುಷ್ಟಿಯಷ್ಟು).
3) ಶತಾವರಿ ಗಡ್ಡೆಯನ್ನು ಕೊಡಬೇಕು.
4) ನೆಲಕಣಗಲು ದಾಣಿಯ ಜೊತೆ ಕೊಡುವುದು.
5) ಅತ್ತಿ ಸೊಪ್ಪನ್ನು ಕೊಚ್ಚಿಗೆ ಅಕ್ಕಿಯ ಜೊತೆ ಕೊಡುವುದು.
ಎಚ್ಚರಿಕೆ: ಸೊಪ್ಪನ್ನು ಬಳಸುವಾಗ ನುರಿತ ನಾಟಿ ವೈದ್ಯರಿಗೆ ತೋರಿಸಿಯೇ ಬಳಸಿ
ನಾಟಿವೈದ್ಯ ಮಂಜುನಾಥ ಹೆಗಡೆ
0 Comments