Hot Posts

6/recent/ticker-posts

ಕಫ, ನೆಗಡಿ, ತಲೆಬಾರ, ಅಜೀರ್ಣ

ಒಣಶುಂಠಿ, ಕಾಳುಮೆಣಸಿನ ಪಾನಕ: ಒಣಶುಂಠಿಯ ಚೂರು ಮತ್ತು ಕಾಳುಮೆಣಸು ಹಾಗೂ ಬೆಲ್ಲವನ್ನು ಚೆನ್ನಾಗಿ ಜಜ್ಜಿ ಬಳಿಕ ಬಿಸಿನೀರಿಗೆ ಸೇರಿಸಿ ಕುದಿಸಿ ಸೋಸಬೇಕು. ಇದನ್ನು ಬೆಚ್ಚಗೆ ಅಥವಾ ತಣ್ಣಗೆ ಕುಡಿದರೆ ಕಫ, ನೆಗಡಿ, ತಲೆಬಾರ, ಅಜೀರ್ಣ ನಿವಾರಣೆಯಾಗುತ್ತದೆ.


ಪ್ರತಿಕ್ರಿಯೆ

Post a Comment

0 Comments