ಇದೊಂದು ಸೋಜಿಗ ಅಲ್ಲ ತಂತ್ರಜ್ಞಾನ!
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಇದಾಗಿದ್ದು, ಕರ್ನಾಟಕದ ನಕ್ಷೆ ಮೇಲೆ ಇರುವ ಜಿಲ್ಲೆಯನ್ನು ನೀವು ಆಯ್ಕೆ ಮಾಡಿದಾಗ ಆ ಜಿಲ್ಲೆಯ ಸಂಪೂರ್ಣ ವಿವರಗಳನ್ನು ನೀವು ತಿಳಿಯಬಹುದು. ನಮ್ಮ ಕರ್ನಾಟಕ ರಾಜ್ಯದ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಇದೊಂದು ಉಪಯುಕ್ತ ಜಾಲತಾಣ ವಾಗಿದೆ. ನಿಮ್ಮ ಜಿಲ್ಲೆ ಅಥವಾ ಯಾವುದೇ ಜಿಲ್ಲೆಯ ಬಗ್ಗೆ ನಕ್ಷೆಯಲ್ಲಿರುವ ಅದೇ ಜಿಲ್ಲೆಯನ್ನು ಒತ್ತಿದರೆ ಆಯಿತು ಸಾಕಷ್ಟು ವಿವರಗಳು ನಿಮಗೆ ಇಲ್ಲಿ ತಿಳಿದುಬರುತ್ತದೆ.
ಹಂತ 1
ಇಲ್ಲಿ ಒತ್ತಿ ಸರಕಾರದ ಅಧಿಕೃತ ವೆಬ್ಸೈಟ್ ಪ್ರವೇಶಿಸಿ
ಹಂತ 2
ಕರ್ನಾಟಕದ ನಕ್ಷೆ ಕಾಣುತ್ತದೆ ಅಲ್ಲಿರುವ ಯಾವುದೇ ಜಿಲ್ಲೆಯ ನಕ್ಷೆ ಕ್ಲಿಕ್ ಮಾಡಿ
ಹಂತ 3
ಹಾಗೆಯೇ ಕೆಳಗಡೆ ಸ್ಕ್ರೋಲ್ ಮಾಡಿದಾಗ
*ಜಿಲ್ಲಾ ಕೇಂದ್ರದ ಹೆಸರು
*ಜಿಲ್ಲೆಯ ವಿಸ್ತೀರ್ಣ
*ತಾಲೂಕುಗಳು
*ಜಿಲ್ಲೆಯ ಮಹತ್ವದ ಜಾಲತಾಣಗಳು
ಇವುಗಳ ವಿವರಗಳನ್ನು ನೀವು ತಿಳಿಯಬಹುದು
0 Comments